RS Turuvekere Logo

RS Turuvekere

ಸೇವೆಗಳು

ಸಂಘದ ಪ್ರಮುಖ ಉದ್ದೇಶಗಳು

1) ರೈತರ ಸಂಘಟನೆ ಹಾಗೂ ಶಕ್ತಿವರ್ಧನೆ:

ತಾಲ್ಲೂಕಿನ ಪ್ರತಿಯೊಬ್ಬ ರೈತನನ್ನೂ ಒಂದೇ ವೇದಿಕೆಯಡಿಯಲ್ಲಿ ತರುವುದು. ರೈತರಿಗೆ ಎದುರಾಗುವ ಸವಾಲುಗಳಿಗೆ ರೈತರೇ ಸಂಘಟಿತರಾಗಿ ಸ್ವತಂತ್ರ ಪರಿಹಾರ ಕಂಡುಕೊಳ್ಳುವಂತೆ ಸಶಕ್ತಗೊಳಿಸುವುದು.

1) ರೈತರ ಸಂಘಟನೆ ಹಾಗೂ ಶಕ್ತಿವರ್ಧನೆ:

2) ಅರಿವು ಮತ್ತು ಜ್ಞಾನ ವಿಸ್ತರಣೆ:-

ರೈತರಲ್ಲಿ ಸಾಮಾಜಿಕ, ಕಾನೂನು ಮತ್ತು ವೈಚಾರಿಕ ಅರಿವು ಮೂಡಿಸುವುದು. ರೈತರು ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ಜ್ಞಾನಾರ್ಜನೆಗೆ ಸೂಕ್ತ ಮಾರ್ಗದರ್ಶನ ನೀಡುವುದು.

2) ಅರಿವು ಮತ್ತು ಜ್ಞಾನ ವಿಸ್ತರಣೆ:-

3) ಆರ್ಥಿಕ ಸಬಲೀಕರಣ ಹಾಗೂ ಸಂಶೋಧನೆ:-

ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲು ಇರುವ ಮೂಲ ಕಾರಣಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಶಾಶ್ವತ ಪರಿಹಾರ ಕಂಡುಕೊಳ್ಳುವುದು. ಕೃಷಿ ವೆಚ್ಚ ತಗ್ಗಿಸಿ, ಆದಾಯ ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು.

3) ಆರ್ಥಿಕ ಸಬಲೀಕರಣ ಹಾಗೂ ಸಂಶೋಧನೆ:-

4) ಸರ್ಕಾರ ಮತ್ತು ರೈತರ ನಡುವಿನ ಸೇತುವೆ:-

ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಯೋಜನೆಗಳು, ನಷ್ಟ ಪರಿಹಾರ ಮತ್ತು ಸವಲತ್ತುಗಳು ಅರ್ಹ ರೈತರಿಗೆ ತಲುಪುವಂತೆ ಮಾಡುವುದು. ರೈತರ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸುವುದು.

4) ಸರ್ಕಾರ ಮತ್ತು ರೈತರ ನಡುವಿನ ಸೇತುವೆ:-
ವೈಜ್ಞಾನಿಕ ಕೃಷಿ

ಆಧುನಿಕ ಹಾಗೂ ವೈಜ್ಞಾನಿಕ ಕೃಷಿ ಉತ್ತೇಜನ

01ಸಮಗ್ರ ಕೃಷಿ
02ನೀರು ಸಂರಕ್ಷಣೆ
03ಪರಿಸರಸ್ನೇಹಿ ಕೃಷಿ
04ಮಣ್ಣಿನ ಆರೋಗ್ಯ
ಸಮಗ್ರ ಕೃಷಿ

ಸಮಗ್ರ ಕೃಷಿ

01

ಸಾಂಪ್ರದಾಯಿಕ ಕೃಷಿಯ ಜೊತೆಗೆ ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಸಮಗ್ರ ಕೃಷಿ (Integrated Farming) ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.

ನಮ್ಮ ಆದ್ಯತೆಯ ಮುಖ್ಯಾಂಶಗಳು

Our Future
Action Plan

5) ಆಧುನಿಕ ಹಾಗೂ ವೈಜ್ಞಾನಿಕ ಕೃಷಿ ಉತ್ತೇಜನ:-
View
AGRICULTUREFARMING

5) ಆಧುನಿಕ ಹಾಗೂ ವೈಜ್ಞಾನಿಕ ಕೃಷಿ ಉತ್ತೇಜನ:-

ಸಾಂಪ್ರದಾಯಿಕ ಕೃಷಿಯ ಜೊತೆಗೆ ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಸಮಗ್ರ ಕೃಷಿ (Integrated Farming) ಅಳವಡಿಸಿಕೊಳ್ಳಲು ಪ್ರೇರೇಪಿಸುವುದು. ಮಣ್ಣಿನ ಆರೋಗ್ಯ, ನೀರು ಸಂರಕ್ಷಣೆ ಮತ್ತು ಪರಿಸರಸ್ನೇಹಿ ಕೃಷಿಗೆ ಆದ್ಯತೆ ನೀಡುವುದು.

6) ಸಾಮಾಜಿಕ ನ್ಯಾಯ ಮತ್ತು ಗೌರವದ ಬದುಕು:-
View
SOCIALFARMING

6) ಸಾಮಾಜಿಕ ನ್ಯಾಯ ಮತ್ತು ಗೌರವದ ಬದುಕು:-

ರೈತರು ಹಾಗೂ ಅವರ ಮಕ್ಕಳು ಸಮಾಜದಲ್ಲಿ ತಲೆ ಎತ್ತಿ, ಅತ್ಯಂತ ಗೌರವಯುತವಾಗಿ ಬದುಕುವ ವಾತಾವರಣ ನಿರ್ಮಿಸುವುದು. ಶೋಷಣೆಮುಕ್ತ, ಸಮಾನತೆಯಿಂದ ಕೂಡಿದ ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವುದು. ಜಗತ್ತಿಗೆ ಅನ್ನ ನೀಡುವ 'ರೈತನ ಮಹತ್ವ'ವನ್ನು ಇಡೀ ಸಮಾಜಕ್ಕೆ ಸಾರುವುದು.

ನಮ್ಮ ಆದ್ಯತೆಯ ಮುಖ್ಯಾಂಶಗಳು
View
PRIORITY

ನಮ್ಮ ಆದ್ಯತೆಯ ಮುಖ್ಯಾಂಶಗಳು

"ನಮ್ಮ ಬೆಳೆ ನಮ್ಮ ಬೆಲೆ" ಮಾರುಕಟ್ಟೆ ಹಕ್ಕು:- ರೈತನ ಶ್ರಮಕ್ಕೆ ತಕ್ಕ ನ್ಯಾಯಯುತ ಬೆಲೆ ಸಿಗುವಂತೆ ಹೋರಾಡುವುದು.

ನಮ್ಮ ಆದ್ಯತೆಯ ಮುಖ್ಯಾಂಶಗಳು
View
YOUTHENVIRONMENT

ನಮ್ಮ ಆದ್ಯತೆಯ ಮುಖ್ಯಾಂಶಗಳು

ಯುವಜನತೆ ಮತ್ತು ಕೃಷಿ:- ಯುವ ಪೀಳಿಗೆಯನ್ನು ಕೃಷಿಯತ್ತ ಆಕರ್ಷಿಸಲು ಜಾಗೃತಿ ಮೂಡಿಸುವುದು. ರೈತರ ಹಸಿರು ಕ್ರಾಂತಿ:- ಪರಿಸರ ಉಳಿಸಿ-ಬೆಳೆಸಿ ಕೃಷಿ ಭೂಮಿಯನ್ನು ಸುಸ್ಥಿರವಾಗಿಡುವುದು.

Drone over crops
ಅನ್ವೇಷಿಸಿ

ರೈತರೇ ದೇಶದ ಬೆನ್ನೆಲುಬು – ಸಂಘಟಿತ ಹೋರಾಟವೇ ನಮ್ಮ ಹಕ್ಕು